ಕೊಪ್ಪಳ ವಿಧಾನಸಭಾ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ ಎಂ. ಪಾಷಾ ಕಾಟನ್ ೨ ನೇ ಬಾರಿ ಆಯ್ಕೆ

ರಾಜ್ಯಾಂದ್ಯಂತ ದಿನಾಂಕ ೦೯-೦೧-೨೦೧೪ ಮತ್ತು ೧೦-೦೧-೨೦೧೪ ರಂದು ನಡೆದ ಯುವ ಕಾಂಗ್ರೇಸ್ ಪದಾಧಿಕಾರಿಗಳ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭಾ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ  ಎಂ. ಪಾಷಾ ಕಾಟನ್ ಇವರು ೨ ನೇ ಬಾರಿ ಆಯ್ಕೆ ಯಾಗಿದ್ದಾರೆ. ಇತರ ಪದಾಧಿಕಾರಿಗಳ ವಿವರ ಹೀಗಿದೆ.
ಕ್ರ,ಸಂ ಪದಾದಿಕಾರಿಗಳ ಹೆಸರು     ಪದನಾಮ
೧  ಎಂ ಪಾಷಾ ಕಾಟನ್                      ಅಧ್ಯಕ್ಷರು
೨  ಗುರುಬಸವರಾಜ ಹಳ್ಳಿಕೇರಿ              ಉಪಾಧ್ಯಕ್ಷರು
೩  ಮಹಮ್ಮದ ರಫಿ                             ಪ್ರಧಾನ ಕಾರ್ಯದರ್ಶಿಗಳು
೪ ಶ್ರೀಮತಿ ಸಾಯಿದಾ ಮೊಮ್ಮದರಫಿ       ಪ್ರಧಾನ ಕಾರ್ಯದರ್ಶಿಗಳು
೫ ಫರಸಪ್ಪ ಮೆಕ್ಕಿ                             ಪ್ರಧಾನ ಕಾರ್ಯದರ್ಶಿಗಳು
೬ ಪ್ರದೀಪ್ ಶೆಟ್ಟರ್                              ಪ್ರಧಾನ ಕಾರ್ಯದರ್ಶಿಗಳು
೭ ಚಂದ್ರೇಶ ಬೆದವಟ್ಟಿ                      ಪ್ರಧಾನ ಕಾರ್ಯದರ್ಶಿಗಳು
೮ ಅಸ್ಲಾಮ್ ಅಡ್ಡೆವಾಲಿ                      ಪ್ರಧಾನ ಕಾರ್ಯದರ್ಶಿಗಳು
೯ ಮೇಹಬೂಬ್ ಅರಗಂಜಿ                      ಪ್ರಧಾನ ಕಾರ್ಯದರ್ಶಿಗಳು
೧೦ ಅರುಣ ಇನಾಮತಿ                      ಪ್ರಧಾನ ಕಾರ್ಯದರ್ಶಿಗಳು
೧೧ ಅಂದಪ್ಪ ಯಲ್ಲಮ್ಮನವರ              ಪ್ರಧಾನ ಕಾರ್ಯದರ್ಶಿಗಳು

Leave a Reply