fbpx

ಮರಳಿ ಮಾತೃ ಪಕ್ಷಕ್ಕೆ ಪಾಲಿ ಪಾಟೀಲ

ಕೊಪ್ಪಳ-೧೫, ನಗರದ ಅಂದಣ್ಣ ಅಗಡಿಯವರ ಮನೆಯಲ್ಲಿ ಕವಲೂರಗೌಡ್ರ ಇವರ ಮಗನಾದ ರವೀಂದ್ರ ಮಾಲಿ ಪಾಟೀಲ ಅವರು ಹೆಚ್.ಕೆ.ಪಾಟೀಲ್ ಮತ್ತು ಬಸವರಾಜ ರೆಡ್ಡಿಯವರ ಜೊತೆಗೆ ಚರ್ಚಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಕರೆ ನೀಡಿದ ಅವರು ಇಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರ ನೇತೃತ್ವದಲ್ಲಿ ರವೀಂದ್ರ ಮಾಲಿ ಪಾಟೀಲ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.

ಈ ಸಂದರ್ಭದಲ್ಲಿ ಅಂದಣ್ಣ ಅಗಡಿ, ಹೆಚ್.ಎಲ್ ಹಿರಗೌಡ್ರ, ಜಿಲ್ಲು ಖಾದ್ರಿ, ಬಾಬಣ್ಣ ಬನ್ನಿಕೊಪ್ಪ, ಶಿವನಗೌಡ್ರ ಹಲವಾಗಲಿ, ಪ್ರಸನ್ನ ಗಡಾದ, ಶಾಹೀದ ಕವಲೂರ, ಕಾಶಿನಾಥ ರೆಡ್ಡಿ, ಅಜ್ಜಪ್ಪ ಸ್ವಾಮಿ, ನಜೀರ ಆಧೋನಿ, ರಹೀಮ್ ಮಕಾಂದಾರ, ಧಾರವಾಡ ರಫೀ, ಯಲ್ಲಪ್ಪ ಮೂಗಿನ್, ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!