ಉಪಕರ್ಮ ಪ್ರಯುಕ್ತ.

ಕೊಪ್ಪಳ-29- ಶುಕ್ರವಾರ ದಿವಸ ಕಿನ್ನಾಳ ಗ್ರಾಮದ ಶ್ರೀ ವಿಶ್ವಕರ್ಮ  ಸೇವಾ ಸಂಸ್ಥೆ (ರಿ) ಕಿನ್ನಾಳ ಇವರ ಸಮಾಜದ ಬಂಧುಗಳ ನೇತೃತ್ವದಲ್ಲಿ ಗ್ರಾಮ ದೇವತೆಯ ಉತ್ಸವ ಮೂರ್ತಿಗೆ ಅಭಿಷೇಕ ಮತ್ತು ಯಜ್ಞೋಪವಿತಧಾರಣ ಕಾರ್ಯ ಕ್ರಮವನ್ನು ಶ್ರೀ ಶ್ರೀ ತ್ರೀಮೂರ್ತಿ ಆಚಾರ್ಯರು ಲೇಬಗೇರಿ ಹಾಗೂ ಸಕಲ ಭಕ್ತರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು ಹಾಗೂ ಇದರ ಜೊತೆಗೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನಡೆಯಿತು. ನಂತರ ಮಹಾ ಮಂಗಳಾರತಿ ತೀರ್ಥ ಪ್ರಸಾದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Please follow and like us:

Related posts

Leave a Comment