ಸಂಗಣ್ಣ ಕರಡಿಯವರ ಗೆಲವು ಖಚಿತ- ಗವಿಸಿದ್ದಪ್ಪ ಹಂಡಿ

ಕೊಪ್ಪಳ : ಇತ್ತೀಚೆಗೆ ನಗರದ ಸರದಾರ ಗಲ್ಲಿ ಯಲ್ಲಿ ಕೆಜೆಪಿ ತೊರೆದು ಬಿಜೆಪಿಗೆ ಸೇರ್ಪಡೆ ರಗೊಂಡರು. ಸರದಾರ ಗಲ್ಲಿಯ ಗವಿಸಿದ್ದಪ್ಪ ಹಂಡಿ, ಅಬೀಬ ಬಿಸರಳ್ಳಿ, ಬಸವರಾಜ ಜಮೇದಾರ, ಶಿವಕುಮಾರ, ಆನಂದ, ರಿಯಾಜ ಕುದರಿಮೋತಿ, ಸುಜಾತ ಪಾಟೀಲ, ಶಾರದಾ ಹಂಡಿ, ಮಂಜುಳಾ ಹಿರೇಮಠ, ಅಕ್ಕಮ್ಮ, ರತ್ನಮ್ಮ, ಪಾರಮ್ಮ, ಶೀಲ, ಒಟ್ಟು ೧೨೦ ಜನ ಸೇರ್ಪಡೆಗಂಡರು.  
ಈ ಸಂಧರ್ಬದಲ್ಲಿ ಸಂಗಣ್ಣ ಕರಡಿ, ಚಂದ್ರಶೇಖರ ಕವಲೂರ, ಸಲೀಮ ಸಾಬ್, ಶಿದ್ದಪ್ಪ ಹಂಡಿ, ಸೋಮಪ್ಪ ಗೆಜ್ಜಿ, ಮುಂತಾದವರು ಉಪಸ್ಥಿತರಿದರು.

ಕೊಪ್ಪಳ ಕ್ಷೇತ್ರ ಅಭಿವೃದ್ಧಿ ಹೊಂದಲು ಕಾರಣಿಭೂತರಾದ ಸಂಗಣ್ಣ ಕರಡಿಯವರ ಗೆಲವು ಖಚಿತ. ಹಾಗೆ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲವೆಂದು ಗವಿಸಿದ್ದಪ್ಪ ಹಂಡಿ ಅಭಿಪಾಯ ಪಟ್ಟರು.

Related posts

Leave a Comment