ಸುವರ್ಣ ವಾಹಿನಿಯ ಶಿವಕುಮಾರ ಬುಕ್ಕಾಗೆ ಬಿಳ್ಕೊಡುಗೆ

ಕೊಪ್ಪಳ : ಕಳೆದ 3 ವರ್ಷಗಳಿಂದ ಸುವರ್ಣ ವಾಹಿನಿಯ ಕೊಪ್ಪಳದ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್
ಬುಕ್ಕಾ ತಮ್ಮ ತವರು ಜಿಲ್ಲೆ ಬೀದರ್ ಗೆ ಟಿವಿ9 ಪ್ರತಿನಿಧಿಯಾಗಿ
ನೇಮಕವಾಗಿ ಮರಳುತ್ತಿದ್ದಾರೆ. ಈ ನಿಮಿತ್ಯ ಅವರಿಗಾಗಿ ಬೀಳ್ಕೋಡುಗೆ ಸಮಾರಂಭವನ್ನು ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿತ್ತು. ಪತ್ರಕರ್ತ ಮಿತ್ರರು ಶಿವಕುಮಾರರಿಗೆ ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಟ್ಟರು.
Please follow and like us:
error

Related posts

Leave a Comment