ದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಫ್ : ಮಂಜುನಾಥ ಪ್ರಥಮ ಸ್ಥಾನ

ದಿನಾಂಕ :-   ಹಾವೇರಿಯಲ್ಲಿ ನಡೆದ ಓಕೆನೊವಾ ಗುಜರಾಜ ಸಂಸ್ಥೆಯ ವತಿಯಿಂದ ನಡೆದ   ೨ನೇ ದಕ್ಷಿಣ ಭಾರತದ ಕರಾಟೆ ಚಾಂಪಿಯನ್ ಶಿಫ್ ಸ್ಪಧೆಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು   ಮಂಜುನಾಥ.ಹೆಚ್. ಗುದಗಿ, ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಸಂಜೀವ.ಕೆ. ಮತ್ತು ಶ್ರೀಕಾಂತ ಬಿ.ಕೆ. ಇವರು ದ್ವೀತಿಯ ಸ್ಥಾನವನ್ನು  ಪಡೆದಿರುತ್ತಾರೆ. ಮಂಜುನಾಥ.ಹೆಚ್. ತೃತೀಯ ಸ್ಥಾನವನ್ನು  ಪಡೆದಿರುತ್ತಾರೆ. ಕುಷ್ಟಗಿ  ಶಾಖೆಯಿಂದ ಶಿವರಾಜ. ವಿರೇಶ, ರುದ್ರೇಶ, ನಾಗರಾಜ, ಇವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ ಇವರಿಗೆ ಶುಭವನ್ನು ಕೋರುವವರು ಸೋಮು.ಆರ್.ಹೆಚ್. ಮುಖ್ಯ ಗುರುಗಳು, ನ್ಯಾಶನಲ್ ಬೆಲ್ಟ ರೇಫರಿ, ಬಾಳಪ್ಪ  ಬಾರಕೇರ,  ಗಂಗಾಮಸ್ಥರ ಜಿಲ್ಲಾಧ್ಯಕ್ಷರು, ಸೊಮಣ್ಣ ಬಾರಕೇರ, ಗಂಗಾಮಸ್ಥಾರ ತಾಲೂಕಾ ಅಧ್ಯಕ್ಷರು, ರಾಮು ಕೌದಿ, ಗಂಗಾಮತಸ್ಥರ ತಾಲೂಕಾ ಅಧ್ಯಕ್ಷರು, ರವಿ ಕುಷ್ಟಗಿ, ಹನುಮಂತಪ್ಪ.ಆರ್.ಹೆಚ್. ಮತ್ತು ಭಗತಸಿಂಗ್ ಸ್ಪೋರ್ಟ್ಸ ಕ್ಲಬ್ ಸದಸ್ಯರು ಇವರಿಗೆ ಶುಭಾಶಯಗಳನ್ನು ಕೋರಿದ್ದಾರೆ
Please follow and like us:
error