ಸೆ.೧೨ ರಂದು ಗಂಡುಗಲಿ ಕುಮಾರರಾಮ ನಾಟಕ ಪ್ರದರ್ಶನ.

ಕೊಪ್ಪಳ- 09- ಸೆ.೧೨ ರಂದು ಶಿಕ್ಷಕರ ದಿನಾಚರಣೆ ನಿಮಿತ್ಯ ನಗರದ ಸಾಹಿತ್ಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶಿಕ್ಷಕರ ಕಲಾ ಸಂಘ (ರಿ) ಕೊಪ್ಪಳ ಇವರಿಂದ ಐತಿಹಾಸಿಕ ‘ಗಂಡುಗಲಿ ಕುಮಾರರಾಮ’ ನಾಟಕ ಮಧ್ಯಾಹ್ನ ೩:೩೦ಕ್ಕೆ ಪ್ರದರ್ಶನಗೊಳ್ಳಲಿದೆ.
Please follow and like us:
error