ಕುಕನೂರ ಬಂದ್ ಗೆ ಉತ್ತಮ ಪ್ರತಿಕ್ರಿಯೆ

ಕುಕನೂರನ್ನು ತಾಲೂಕು ಎಂದು ಘೊಷಿಸಿದ್ದರೂ ಇದುವರೆಗೆ ತಾಲೂಕ ಅಸ್ತಿತ್ವಕ್ಕೆ ಬಂದಿಲ್ಲ. ಕುಕನೂರ ತಾಲೂಕ ಹೋರಾಟ ಸಮಿತಿಯಿಂದ ಇಂದು ಕುಕನೂರ ಬಂದ್ ಗೆ ಕರೆ ನೀಡಲಾಗಿತ್ತು. ನಗರದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಬಸ್ ಸಂಚಾರ ನಿಲ್ಲಿಸಲಾಗಿತ್ತು.

Leave a Reply