You are here
Home > Koppal News > ರಾಜೀವಗಾಂಧಿ ಎಂ.ಈಡಿ ಪಿ.ಜಿ ಸೆಂಟರ್‌ಗೆ ಎರಡು ರ‍್ಯಾಂಕ್.

ರಾಜೀವಗಾಂಧಿ ಎಂ.ಈಡಿ ಪಿ.ಜಿ ಸೆಂಟರ್‌ಗೆ ಎರಡು ರ‍್ಯಾಂಕ್.

 ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ೨೦೧೧-೧೨ ಮತ್ತು ೨೦೧೨-೧೩ನೇ ಸಾಲಿನ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ ನಮ್ಮ ಅಧ್ಯಯನ ಕೇಂದ್ರದ ೨೦೧೧-೧೨ನೇ ಸಾಲಿನ  ಶ್ರೀಮತಿ ಮಾಲತಿ ಪಾಟೀಲ್ ೪ನೇ ರ‍್ಯಾಂಕ್ ಹಾಗೂ ೨೦೧೨-೧೩ನೇ ಸಾಲಿನ  ಬಸವರಾಜ ಚಿತ್ತಾಪೂರ ೫ನೇ ರ‍್ಯಾಂಕ್ ಪಡೆದಿದ್ದಾರೆ.
ಇವರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ  ಕರಿಯಣ್ಣ ಎಚ್. ಸಂಗಟಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Top