ಜಿಲ್ಲಾ ಅಂಚೆ ಕಛೇರಿಗೆ ಮನವಿ.

ಕೊಪ್ಪಳ-24- ಕೊಪ್ಪಳ ಯುವ ಕಾಂಗ್ರೇಸ್ ವತಿಯಿಂದ ಇಂಧಿರಾಗಾಂಧಿ ಮತ್ತು ರಾಜೀವಗಾಂಧಿ ಇವರುಗಳ ಅಂಚೆಚೀಟಿ ಮೇಲಿನ ಭಾವಚಿತ್ರವನ್ನು ರದ್ದುಗೊಳಿಸಿದ ಬಗ್ಗೆ ಕಾಂಗ್ರೇಸ್ ವತಿಯಿಂದ ಜಿಲ್ಲಾ ಅಂಚೆ ಕಛೇರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ, ಯುವ ಕಾಂಗ್ರೇಸ್ ಅದ್ಯಕ್ಷರಾದ ಕಾಟನ್ ಪಾಷಾ, ಪ್ರಧಾನ ಕಾರ್ಯದರ್ಶಿಗಳಾದ ಅರುಣರೆಡ್ಡಿ ಇನಾಮತಿ, ಗುರುಬಸವರಾಜ ಹಳ್ಳಿಕೇರಿ, ಸಂದೀಪ ಶೆಟ್ಟರ, ಮಾನವಿಪಾಷಾ, ಜಾಕೀರ ಹುಸೇನ್ ಕಿಲ್ಲೆದಾರ, ಇಂಧಿರಾಭಾವಿಕಟ್ಟಿ ಮಹಿಳಾ ಘಟಕದ ಅಧ್ಯಕ್ಷರು, ಶಿವಾನಂದ ಹೂದ್ಲೂರು, ದ್ಯಾಮಣ್ಣ ಚಿಲವಾಡಗಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply