You are here
Home > Koppal News > ನಗರದ ರಾಷ್ಟ್ರೀಯ ಹೆದ್ದಾರಿ-೬೩ರ ಬೀದಿ ದೀಪಗಳ ಚಾಲನೆ

ನಗರದ ರಾಷ್ಟ್ರೀಯ ಹೆದ್ದಾರಿ-೬೩ರ ಬೀದಿ ದೀಪಗಳ ಚಾಲನೆ

 ಕೊಪ್ಪಳ,ಜ:೭  ಸಾಯಂಕಾಲ ೪.೧೫ಕ್ಕೆ ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಕೊಪ್ಪಳದ ಜನಪ್ರೀಯ ಯುವಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳವರು ಬೀದಿ ದೀಪಗಳ ಉದ್ಘಾಟನೆ ನೇರವೆರಿಸಿ ಕೊಪ್ಪಳ ನಗರದ ಸೌಂದರ್ಯಕ್ಕೆ ಮೆರಗು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಎಸ್.ಬಿ ನಾಗರಳ್ಳಿ, ಜಿಲ್ಲಾಧಿಕಾರಿಗಳಾದ ಆರ್.ಆರ್.ಜನ್ನು, ಪೋಲೀಸ್ ವರಿಷ್ಠಾದಿಕಾರಿಗಳಾದ ಡಾ||ಪಿ.ರಾಜು, ಜುಲ್ಲು ಖಾದರಿ, ಕೆ.ಎಮ್. ಸಯ್ಯದ್, ಅಮ್ಜದ್ ಪಟೇಲ್, ಕೆ.ಎನ್.ಪಾಟೀಲ, ಹನುಮರೆಡ್ಡಿ ಹಂಗನಕಟ್ಟಿ, ಪ್ರಸನ್ನ ಗಡದ, ಸಾಬೇರ ಹುಸ್ಸೇನಿ, ರೇಹಮತ್ ಹುಸ್ಸೇನಿ, ಮಲ್ಲಪ್ಪ ಕವಲೂರು, ಮುತ್ತುರಾಜು ಕುಷ್ಟಗಿ, ಮಹೇಶ ಭಜಂತ್ರಿ, ಬಾಳಪ್ಪ ಬಾರಕೇರ, ವೀರಣ್ಣ ಸಂಡೂರು, ರಾಮಣ್ಣ ಹದ್ದಿನ, ಮೌಲಾಹುಸ್ಸೇನ್ ಜಮೇದಾರ ಇನ್ನೂ ಅನೇಕ ನಗರಸಬಾ ಸದಸ್ಯರು ಪೌರಾಯುಕ್ತರು ರಮೇಶ ಪಟ್ಟೆದ್, ಅಭಿಯಂತರರಾದ ಲಷ್ಕರ ನಾಯಕ್, ಇಬ್ರಾಹಿಂ ಅಡ್ಡೇವಾಲಿ, ಕಾಟನ್ ಪಾಷಾ, ಕೃಷ್ಣ ಇಟ್ಟಂಗಿ,ಮಾನ್ವಿ ಪಾಷಾ, ಹುಸ್ಸೇನ್‌ಪೀರಾ ಚಿಕೆನ್, ಬಸನಗೌಡ ಡಂಬರಳ್ಳಿ, ಯಮನೂರಪ್ಪ ನಾಯಕ್, ರಾಮಣ್ಣ ಕಲ್ಲನವರ, ಶಿವಾನಂದ ಹೂದ್ಲೂರು, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.

Leave a Reply

Top