ಎಂ.ಎ ತರಗತಿಗಳಿಗೆ ಪ್ರವೇಶ ಆರಂಭ

ಗಂಗಾವತಿ : ಕೆಜಿಎನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೊತ್ತರ ಎಂಎ ತರಗತಿಗಳಿಗೆ ಈ ವರ್ಷದಿಂದಲೇ ಪ್ರವೇಶ ಪಡೆದುಕೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಯ ವಿವಿ ಆಡಳಿತ ವಿಭಾಗದ ಆದೀನ ಕಾರ್ಯದರ್ಶಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಆದೇಶ ನೀಡಿದ್ದಾರೆ. ಶಿಕ್ಷಣ ಸಚಿವಾಲಯ 2011-12ನೇ ಸಾಲಿನಿಂದಲೇ ಎಂ ಎ ತರಗತಿಗೆ ಮಂಜೂರಾತಿ ನೀಡಿದ್ದು, ಪ್ರವೇಶ ನೀಡಲಾಗುತ್ತಿದೆ. ಆ. 16ರ ಒಳಗೆ ಪ್ರವೇಶ ಪತ್ರ ಪಡೆದು ಸಲ್ಲಿಸಲು ಕೋರಲಾಗಿದೆ.

Leave a Reply