ರಾಷ್ಟ್ರೀಯ ಯುವನೀತಿ ಮತ್ತು ರಾಜೀವ ಗಾಂಧಿ ಕ್ರೀಡಾ ಅಭಿಯಾನ್‌ದ ಉದ್ಘಾಟನೆ

 ೨೪/೨/೧೪ ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ ೯ ಗಂಟೆಗೆ ಭಾರತ ಸರಕಾರ ಯುವಜನ ಮತ್ತು ಕ್ರೀಡಾ ಸಚಿವಾಲಯದ ರಾಷ್ಟ್ರೀಯ ಯುವನೀತಿ ಮತ್ತು ರಾಜೀವ ಗಾಂಧಿ ಕ್ರೀಡಾ ಅಭಿಯಾನ್ ಕಾರ್ಯಕ್ರಮದ ಉದ್ಘಾಟನೆ ಪ್ರಯುಕ್ತ ಜಾತಾ ಹಮ್ಮಿಕೊಳ್ಳಲಾಗಿದೆ, ಸಹಾಯಕ ಆಯುಕ್ತರಾದ   ಪಿ.ಎಸ್ ಮಂಜುನಥ ನವರ ಜಾತಾದ ಉದ್ಘಾಟನೆಯನ್ನು ಮಾಡುವರು ಪ್ರಾಸ್ತಾವಿಕ ನುಡಿಯನ್ನು ಶ್ರೀ ಗವಿಸಿದ್ದೆಶ್ವರ ಕಾಲೇಜಿನ ಎನ್.ಎಸ್.ಎಸ್ ಅಧೀಕಾರಿಯಾದ ಶರಣ್ಣಬಸಪ್ಪಾ ಬಿಲೇಎಲೆ ನೆರೆವೆರಿಸುವರು ಸ್ವಾಗತವನ್ನು ಕಾಲೇಜಿನ ಉಪನ್ಯಾಸಕರಾದ ಸುರೇಶ ಕುಮಾರ ಮಾಡುವರು ಕಾರ್ಯಕ್ರಮದ ಅಧ್ಯಕ್ಷತೆಯನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾಯರಾದ ತಿಮ್ಮರಡ್ಡಿ ವಹಿಸುವರು ನಿರ್ವಹಣೆಯನ್ನು ನೆಹರು ಯುವ ಕೇಂದ್ರ ಸಲಹಾಸ ಮಿತಿಯ ಸದ್ಯಸರಾದ ಬಸುವರಾಜ ಎಸ್ ನೆರವೆರಿಸುವರು  
        ಜಾತಾದಲ್ಲಿ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಎನ್.ಎಸ್.ಎಸ್/ಎನ್.ಸಿ.ಸಿ ಪ್ರತಿನಿಧಿ ಮತ್ತು ಯುವಜನ ಸೇವಾ ಮತ್ತು ಕ್ರಿಡಾ ಇಲಾಖೆಯ ಕ್ರೀಡಾ ವಿಧ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ, 
     ಹಾಗೂ ಈ ಜಾತಾವು ಪ್ರಥಮ ಧರ್ಜೆ ಕಾಲೆಜ್ ದಿಂದ ಹೊರಟು ಮುಡರಗಿ ಭಿಮರಾಯ ವೃತ್ತದಿಂದ ತಾಲೂಕ ಪಂಚಾಯತ. ಕಿತ್ತೂರ ಚನ್ನಮ್ಮ ವೃತ್ತ. ಆಜಾದ ವೃತ್ತ. ಜವಾಹರ ರಸ್ತೆ ಮುಖಾಂತರ ಅಶೋಕ ವೃತ್ತದ ಮೂಲಕ ಮರಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಗೊಳ್ಳೂವುದು 

Leave a Reply