ದ್ವೀತಿಯ ಜಿಲ್ಲಾ ಮಟ್ಟದ ಮುಕ್ತಯೋಗ ಸ್ಪರ್ಧೆ- ೨೦೧೨

ಹೈದ್ರಾಬದ್ ಕರ್ನಾಟಕ ವಿಭಾಗೀಯ ಮಟ್ಟದ ಯೋಗ ಚಾಂಪಿಯನ್ ಶಿಪ್  ೨೦೧೨
ಕೊಪ್ಪಳ :- ಬಿ.ಎನ್.ಡಬ್ಲ್ಯೂ ಪತಂಜಲಿ ಯೋಗ ಪ್ರತಿಷ್ಠಾನದವಾರ್ಷಿಕೋತ್ಸವದ  ಅಂಗವಾಗಿ ಮಕ್ಕಳು ಯುವಕರು ಯುವತಿಯರು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಯೋಗದ ಆಸಕ್ತಿಯನ್ನು ಹೆಚ್ಚಿಸಲು ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ದಿನಾಂಕ ೨೯/೧೧/೨೦೧೨ ರಂದು ಪ್ರಥಮ ಹೈದ್ರಬಾದ- ಕರ್ನಾಟಕ ಯೋಗ ಚಾಂಪಿಯನ್ ಶಿಪ್  ೨೦೧೨ & ದ್ವೀತಿಯ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಯೋಗ ಪಟುಗಳು ವಿದ್ಯಾರ್ಥಿಗಳು ಯುವಕ  ಯುವತಿಯರು ಸಂಘ-ಸಂಸ್ಥೆಗಳು ದಿನಾಂಕ ೨೫-೧೧-೨೦೧೨ ರಮದು ಅಧ್ಯಕ್ಷರು ಬಿ.ಎನ್, ಡಬ್ಲ್ಯೂ ಪತಂಜಲಿ ಯೋಗ ಪತ್ರಿಷ್ಠಾನ (ರಿ) ವಡ್ಡೆಪಲ್ಲಿ ರಾಯಚೂರು ಮೊಬೈಲ್ ನಂ. ೯೯೦೦೭೭೮೦೪೯ ಮತ್ತು ೮೯೭೦೬೯೩೬೫೯ ರವರಲ್ಲಿ ನೊಂದಾಯಸಿಕೊಳ್ಳಬಹುದು.
Please follow and like us:
error