fbpx

ಹಿರಿಯ ರಾಜಕಾರಣಿ ಎಚ್.ಜಿ.ರಾಮುಲು ರವರ ೮೦ನೇ ಜನ್ಮ ದಿನಾಚರಣೆ

ಮಂತ್ರಾಯಲದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮತ್ತು ಕೊಪ್ಪಳ ಗವಿಮಠದ ಶ್ರೀಗವಿಸಿದೇಶ್ವರ ಮಹಾಸ್ವಾಮಿಗಳರವರ ಸಾನಿಧ್ಯದಲ್ಲಿ ತಾಲೂಕಿನ ಬೂದುಗುಂಪಾದ ಶ್ರೀಬೂದೇಶ್ವರ ದೇವಸ್ಥಾನದಲ್ಲಿ ಹೋಮ, ಹವನಗಳ ಪೂಜೆ ನೆರವೇರಿಸುವುದರೊಂದಿಗೆ ಕೊಪ್ಪಳ ಕ್ಷೇತ್ರದ ಮಾಜಿ ಸಂಸದ ಹಿರಿಯ ಮುತ್ಸದಿ ರಾಜಕಾರಣಿ ಎಚ್.ಜಿ.ರಾಮುಲುರವರು ತಮ್ಮ ೮೦ನೇ ಹುಟ್ಟುಹಬ್ಬವನ್ನು ಆಚರಿಸಕೊಂಡರು ಇದೇ ಸಂದರ್ಭದಲ್ಲಿ ಗವಿಮಠಕ್ಕೆ ೫ಲಕ್ಷರೂಗಳು ದೇಣಿಗೆ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು ಅವರ ಹುಟ್ಟುಹಬ್ಬ ಸಮಾರಂಭದಲ್ಲಿ ಸಂಸದ ಸಂಗಣ್ಣ ಕರಡಿ, ಮುಖಂಡರಾದ ಆಶೀಫ್ ಅಲಿ, ವೈಜನಾಥ ದಿವಟರ್, ರಾಜು ಬಾಕಳೆ, ಅರ್ಜುನಸಾ ಕಾಟವಾ, ಪರಮಾನಂದ ಯಾಳಗಿ, ಅಮರೇಶ ಕರಡಿ, ನಾಗರಾಜ್ ಬಳ್ಳಾರಿ, ಬಸವರೆಡ್ಡಿ ಬೇಳವಿನಾಳ ಸೇರಿದಂತೆ ಜಿಲ್ಲೆಯ ರಾಜಕೀಯ ಮುಖಂಡರು ಅವರ ಅಪಾರ ಅಭಿಮಾನಿಬಳಗ ಆಗಮಿಸಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

Please follow and like us:
error

Leave a Reply

error: Content is protected !!