ತ್ರಿಪದಿ ಕವಿ ಸರ್ವಜ್ಞ ,ಶಿವಾಜಿ ಮಹಾರಾಜ ಜಯಂತಿ

ಸಾಹಿತ್ಯಭವನದಲ್ಲಿ ತ್ರಿಪದಿ ಕವಿ ಸರ್ವಜ್ಞ ಮತ್ತ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಕರಡಿ ಸಂಗಣ್ಣ ಮಾತನಾಡಿ ಚಿಕ್ಕವಯಸ್ಸಿನಲ್ಲಿಯೇ ಮಹಾನ್ ಸಾಮ್ರಾಜ್ಯ ಕಟ್ಟಿದ ನಾಯಕ,ಪ್ರಥಮ ಬಾರಿಗೆ ಹಿಂದೂ ಸಾಮ್ರಾಜ್ಯದ. ಪರಿಕಲ್ಪನೆ ನೀಡಿದ ದೊರೆ. ಮಾಜಿ ಸಿಎಂ ಯಡಿಯೂರಪ್ಪ ಶಿವಾಜಿ ಜಯಂತಿಗೆ ಚಾಲನೆ ನೀಡಿದರು. ಅದೇ ರೀತಿ ಕವಿ ಸರ್ವಜ್ಞ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬರೆಯದ ವಿಷಯಗಳಿಲ್ಲ. ಇವರೆಲ್ಲರ ಆದರ್ಶಗಳನ್ನು  ಪಾಲಿಸುವಂತಾಗಬೇಕು. ಶಿಕ್ಷಣ,ಹೋರಾಟ, ಸಂಘಟನೆಯ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಎಂದರು. ಕಾರ್ಯಕ್ರಮದಲ್ಲಿ ಎಂ.ಎಂ.ಕಂಬಾಳಿಮಠ, ಡಾ.ಸುಮತಿ ಹಿರೇಮಠ ಉಪನ್ಯಾಸ ನೀಡಿದರು. ನಾಡಗೀತೆಯನ್ನು ಸದಾಶಿವ ಪಾಟೀಲ್ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಕನ್ನಡ ಮತ್ತ ಸಂಸ್ಕೃತಿ  ಇಲಾಖೆ ಸಿ.ಕೊಟ್ರಪ್ಪ ಮಾತನಾಡಿದರು. ಸಿ.ವಿ.ಜಡಿಯವರ ನಿರೂಪಿಸಿದರು. ವೇದಿಕೆಯ ಮೇಲೆ ಜಿಲ್ಲಾಧಿಕಾರಿ ಆರ್ ಆರ್ ಜನ್ನು, ಎಸ್ಪಿ ಎ.ರಾಜಾ,

Please follow and like us:
error