ಕೊಪ್ಪಳ ಅಂದ್ರೆ ಸಾಕು ಮಂಡಕ್ಕಿ ಮಿರ್ಚಿಗೆ ಬಲು ಫೇಮಸ್. ಕೊಪ್ಪಳ ಅಂದ್ರೆ ಸಾಕು ಮಂಡಕ್ಕಿ ಮಿರ್ಚಿಗೆ ಬಲು ಫೇಮಸ್ .ಗವಿಮಠದ ಅನ್ನದಾಸೋಹದಲ್ಲೊಂದು ವಿಶೇಷ ಹೌದು ಗವಿ ಸಿದ್ದೇಶ್ವರ ಜಾತ್ರೆಯ ದಾಸೋಹಕ್ಕೆ ಭಕ್ತರು ಮಿರ್ಚಿ ಮಾಡುತ್ತಿದ್ದಾರೆ. ಹೈದ್ರಾಬಾದ್ ಕರ್ನಾಟಕ ಹೋರಾಟ ಸಮೀತಿ ಯುವ ಘಟನೆದಿಂದ ಇಂದಿನ ದಾಸೋಹಕ್ಕೆ ೩ ಲಕ್ಷ ಮಿರ್ಚಿ ದಾಸೋಹಕ್ಕೆ ಸಮರ್ಪಿಸಿದ್ದು, ಆ ಮಿರ್ಚಿಯ ತಯಾರಿ ಹೇಗಿತ್ತು ಅಂತೀರಾ ನೀವೇ ನೋಡಿ..

Please follow and like us:
error