ಪ್ರಭು ಹೆಬ್ಬಾಳರಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪ್ರತಿ ಷ್ಟಿತ ‘ವಾಣಿಜ್ಯ ರತ್ನ’ ಪ್ರಶಸ್ತಿಯನ್ನು ಪಡೆದ ಕೊಪ್ಪಳದ ವರ್ತಕ ಪ್ರಭು ಹೆಬ್ಬಾಳರಿಗೆ ೦೧-೦೮-೨೦೧೩ ರಂದು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಹುಬ್ಬಳ್ಳಿಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ವೇದಿಕೆಯ ಮೇಲಿನ ಗಣ್ಯರಿಂದ ನೀಡಿ ಗೌರವಿಸಲಾಯಿತು. 

Leave a Reply