ಶಾಸಕರಿಂದ ತುಂಗಭದ್ರ ನದಿಗೆ ಬಾಗಿನ ಅರ್ಪಣೆ

ಕೊಪ್ಪಳ ೨೧: ತಾಲೂಕಿನ ಗೊಂಡಬಾಳ ಗ್ರಾಮದ ಏತ ನೀರಾವರಿಗೆ ನೀರು ಒದಗಿಸುವ ತುಂಗಭದ್ರ ನದಿಗೆ ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಗಂಗೆ ಪೂಜೆಮಾಡಿ ನದಿಗೆ ಬಾಗಿನ ಅರ್ಪಣೆ ಮಾಡಿದರು.
ಈ ಸಂದಂರ್ಭದಲ್ಲಿ ಗುಳಪ್ಪ ಹಲಗೇರಿ, ಶರಣಪ್ಪ ಸಜ್ಜನ್, ಮುತ್ತುರಾಜ ಕುಷ್ಟಗಿ, ಶಿವುಕುಮಾರ ಶೆಟ್ಟರ್, ಜಡಿಯಪ್ಪ ಬಂಗಾಳಿ, ಯಮನೂರಪ್ಪ ನಾಯಕ, ಗೊಂಡಬಾಳ ಪಂಚಾಯತಿಯ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Please follow and like us:
error