fbpx

ಮುಳ್ಳು ಹರಕೆ( ಮುಳ್ಳು ಗಿಡ) ಹಬ್ಬದ ಆಚರಣೆ

ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯಲ್ಲಿ ಯುಗಾದಿ ಪ್ರಯುಕ್ತ ನಡೆದ ಮುಳ್ಳು ಹರಕೆ( ಮುಳ್ಳು ಗಿಡ) ಹಬ್ಬದ ಆಚರಣೆ ಜೋರಾಗಿಯೇ ನಡೆಯಿತು.
         

ಗ್ರಾಮದ ಯುವಕರು ಮುಳ್ಳಿನ ಕೊಂಪೆಯಲ್ಲಿ ಜಿಗಿದಾಡಿ ಸಂಭ್ರಮಿಸಿದರು. ಮಾರುತೇಶ್ವರ ಉಚ್ಛಾಯ ಮೆರವಣಿಗೆ ಅದ್ಧೂರಿಯಿಂದ ಜರುಗಿತು.

Please follow and like us:
error

Leave a Reply

error: Content is protected !!