ನಗರಸಭಾ ಮಹಿಳಾ ಸದಸ್ಯೆ ಮೇಲೆ ಹಲ್ಲೆ ಖಂಡಿಸಿ ಕರವೇ ಪ್ರತಿಭಟನೆ.

ಕೊಪ್ಪಳ-14- ಕೊಪ್ಪಳ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ನಡೆದ ಅರಾಜುಕತೆ ಮತ್ತು ಮಹಿಳಾ ನಗರಸಭಾ ಮಹಿಳಾ ಸದಸ್ಯೆಯಾದ ವಿಜಯಾ ಹಿರೇಮಠ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಕರವೇ ಕರ್ನಾಟಕ ರಕ್ಷಣಾ ವೇದಿಕೆ (ಟಿ.ನಾರಾಯಣಗೌಡ ಬಣ) ಜಿಲ್ಲಾ ಘಟಕವು ಕೊಪ್ಪಳ ನಗರಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಜವಾಬ್ಧಾರಿಯುತ ನಗರಸಭಾ ಸದಸ್ಯ ಎಲ್ಲೆ ಮೀರಿ ಏಕಾಎಕಿ ಒರ್ವ ಒಬ್ಬ ಪಕ್ಷೇತರ ಮಹಿಳಾ ಸದಸ್ಯೆ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ನಿಂದಿಸಿರುವುದನ್ನು ಕರವೇ ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸುತ್ತದೆ.

Please follow and like us:
error