fbpx

ಶ್ರೀ.ಗವಿಸಿದ್ದೇಶ್ವರ ಮಹಾರಥೋತ್ಸವದ ನಿಮಿತ್ಯ ಶಾಲಾ ಅವಧಿ ಬದಲಾವಣೆ

ಕೊಪ್ಪಳ: ದಿ-೦೭-೦೧-೨೦೧೫ ರಂದು ಬುಧವಾರ ಈ ನಾಡಿನ ಆರಾಧ್ಯದೈವ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ನಡೆಯಲಿದ್ದು ಅಂದಿನ ದಿನ ರಥೋತ್ಸವದ ಅಂಗವಾಗಿ ಕೊಪ್ಪಳ ಜಿಲ್ಲಾ ಪ್ರಾ.ಶಾ.ಶಿ.ಸಂಘದ ಮನವಿ ಮೆರೆಗೆ ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ ಜಿಲ್ಲೆಯ ಎಲ್ಲಾ ಶಾಲೆಗಳನ್ನು ಅಂದಿನ ಬೆಳಿಗ್ಗೆ ೮:೦೦ ರಿಂದ ಮಧ್ಯಾಹ್ನ ೧೨:೦೦ ಗಂಟೆಯವರಗೆ ನಡೆಸಲು ಅನುಮತಿ ನೀಡಿರುತ್ತಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂWದ ಅಧ್ಯಕ್ಷರಾದ ಶರಣಗೌಡ ಪೊಲೀಸ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಶರಣಬಸನಗೌಡ ಪಾಟೀಲ್ ಹಲಗೇರಿ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!