fbpx

ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೇಡ್, ಹಾಲು ವಿತರಣೆ.

ಗಣರಾಜ್ಯೋತ್ಸವ ಅಂಗವಾಗಿ ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆ (ರಿ) ವತಿಯಿಂದ 

ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಮತ್ತು ಬ್ರೇಡ್‌ನ್ನು ಗಣರಾಜ್ಯೋತ್ಸವ ಅಂಗವಾಗಿ ವಿತರಣೆ ಮಾಡಲಾಯಿತು. ಈ ಸಂಧರ್ಬದಲ್ಲಿ ವೇದಿಕೆಯ ರಾಜ್ಯಧ್ಯಕ್ಷರಾದ ಸಯ್ಯದ್ ಖಾಲಿದ್ ಕೊಪ್ಪಳ ಅವರು ಮಾತನಾಡಿ ಭಾರತ ಪ್ರಜೆಗಳಾದ ನಾವೂ ಬಾರತವನ್ನು ಒಂದು ಸಾರ್ವಭೌಮ ಸಮಾಜವಾಧಿ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ರೂಪಿಸಲು ದೃಡ ನಿರ್ಧಾರ ಮಾಡುತ್ತೆವೆ ಎಂದು ತಿಳಿಸಿದರು . ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀಪ್ರಸಾದ ಸತ್ಯಣ್ಣವರ , ಉತ್ತರ ವಲಯದ ಅಧ್ಯಕ್ಷರು ಸಾಹೀಲ್ ನವಲಗುಂದ,ಸೋಮನಾಥ ನವಲೆಕರ್, ನಸರತ್ ಮುಲ್ಲಾನವರ, ಆಶಿಫ್ ಬಳ್ಳಾರಿ, ಸಮೀರ ಮುಳಗುಂದ, ಕಿರಣ, ಸಲಿಂ ಸಿದ್ದಿ, ದಾವಲ್ ಸಾಬ ಕಂಪ್ಲಿ . ಮುಂತಾದವರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!