ರಾಜ್ಯಮಟ್ಟದ ಹಾರ್ಡ ಟೆನಿಸ್ ಬಾಲ್ ಕ್ರಿಕೇಟ್ ಟೂನಾಮೆಂಟ್.

ಕೊಪ್ಪಳ- ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ದಿ- ೩೦-೦೮-೨೦೧೫ ರಿಂದ ಪ್ರಾರಂಭಗೊಳ್ಳಲಿದ್ದು ಪ್ರಥಮ ಬಹುಮಾನ ೫೦,೦೦೧ ರೂ.& ಟ್ರೋಫಿ, ದ್ವಿತೀಯ ಬಹುಮಾನ ೨೫,೦೦೧ & ಟ್ರೋಫಿ, ನೀಡಲಾಗುವುದು.  ಅತಿ ಹೆಚ್ಚು ಬೌಂಡರಿ ಮತ್ತಯ ಸಿಕ್ಸರ್‌ಗಳಿಗೆ ವಿಶೇಷ ಬಹುಮಾನ ನೀಡಲಾಗುವುದು.  ಆಸಕ್ತರು ತಮ್ಮ ತಂಡಗಳನ್ನು ನೊಂದಾಯಿಸಲು ಕೊನೆಯ ದಿನಾಂಕ ೨೭-೦೮-೨೦೧೫ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಂಜುನಾಥ ಕರ್ಕಿಹಳ್ಳಿ ೯೭೪೦೦೩೫೯೫೯, ನಿಂಗರಾಜ ಮೂಗಿನ್-೯೯೮೬೭೮೩೩೦೯, ಮಲ್ಲಿಕಾರ್ಜುನ್ ಬೆಲ್ಲದ್ ೯೭೪೩೦೨೬೪೫೮, ಸಂಪರ್ಕಿಸಿ.

Related posts

Leave a Comment