You are here
Home > Koppal News > ಅಹಿಂಸೆ ಹೊರಾಟದಿಂದ ೩೭೧

ಅಹಿಂಸೆ ಹೊರಾಟದಿಂದ ೩೭೧

ಸರಿ ಸುಮಾರು ಹದಿನೈದು ದಶಕಗಳಿಂದ ನಿರಂತರವಾಗಿ ನೆಡೆಯುತ್ತಿರುವ ಅಹಿಂಸಾತ್ಮಕ ಹೊರಾಟಕ್ಕೆ ಕೊನೆಗೂ ಜಯಸಿಕ್ಕಿದ್ದು ಹೈ.ಕ.ಜನರ ಬದುಕಿನಲ್ಲಿ ಹೊಸ ಆಸೆಯೊಂದು ಮೂಡಿದಂತಾಗಿದೆ. ಈ ಭಾಗದ ಮೂಲಭೂತ ಸೌಕರ್ಯಗಳಿಗಾಗಿ ದಿನನಿತ್ಯ ಪರದಾಡುವ ಜನತೆಗೆ ಇನ್ನೂ ಆ ಕಷ್ಟಕಾಲ ದೂರವಾದಂತಾಗಿದೆ, ಉಧ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ನಮ್ಮ ಭಾಗದ ಜನತೆಗೆ ಇನ್ನೂ ಹೆಚ್ಚು ಅವಕಾಶಗಳು ಸಿಗುವಂತಾವುದರ ಈ ಶುಭಗಳಿಗೆಗೆ ಶ್ರಮಿಸಿದ ಹೊರಾಟಗಾರರಿಗೆ, ವಿಧ್ಯಾರ್ಥಿಗಳಿಗೆ, ಪತ್ರಿಕಾ ಮಾಧ್ಯಮದವರಿಗೆ ಶುಭಾಷಯಗಳು ಹಾಗು ಅಭಿನಂದನೆಗಳನ್ನು ರಾಜ್ಯ ವಕೀಲರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ವಿಜಯ ಅಮೃತರಾಜ್, ಉಪಾಧ್ಯಕ್ಷ ಲಿಂಗರಾಜ ಗೆಜ್ಜಿ ಕಾರ್ಯದರ್ಶಿ ಶ್ರೀನಿವಾಸ ನರಗುಂದ ವಕ್ತಾರ ಪ್ರಕಾಶ ಪರುತತಗೌಡ   ತಿಳಿಸಿದ್ದಾರೆ. 

Leave a Reply

Top