೫ನೇ ಶಾಲಾ ವಾರ್ಷಿಕೋತ್ಸವ ಸ್ನೇಹ ಸಮ್ಮೇಳನ.

ಕೊಪ್ಪಳ-16- ಇತ್ತಿಚಿಗೆ ತಾಲೂಕಿನ ಗುಳದಳ್ಳಿ ಗ್ರಾಮದ  ಶ್ರೀ ಸ್ವಾಮಿ ವಿವೇಕಾನಂದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸ್ವಾಮಿ ವಿವೇಕಾನಂದರ ೧೫೪ನೇ ಜಯಂತೋತ್ಸವ ಹಾಗೂ ೫ನೇ ಶಾಲಾ ವಾರ್ಷಿಕೋತ್ಸವ ಸ್ನೇಹ ಸಮ್ಮೇಳನ ಶಾಲಾ ಆವರಣದಲ್ಲಿ ವಿಜೃಂಭಣೆಂಯಿಂದ ಆಚರಿಸಲಾಯಿತು.

Please follow and like us:
error