ರಕ್ತದಾನ ಶಿಬಿರ.

ಕೊಪ್ಪಳ-14- ಮಂಗಳವಾರದಂದು ಕೊಪ್ಪಳ ಕೆ. ಎಮ್. ವಿ. ಪ್ರಾಜೆಕ್ಟ್ ಲಿ. ಗುತ್ತಿಗೆದಾರರು, ಕಿಮ್ಸ್ ಕೊಪ್ಪಳ ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
    ಕಿಮ್ಸ್ ಮೆಡಿಕಲ್ ಕಾಲೇಜು, ಕೊಪ್ಪಳದಲ್ಲಿ  ದಿನಾಂಕ ೧೫/೦೯/೨೦೧೫   ಬೆಳಿಗ್ಗೆ ೧೦:೦೦ ರಿಂದ ೪:೦೦ ರವರೆಗೆ ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಡಾ. ಶ್ರೀನಿವಾಸ ಹ್ಯಾಟಿ ಕೋರಿದ್ದಾರೆ.
Please follow and like us:
error