fbpx

ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಸನ್ಮಾನ

ಕೊಪ್ಪಳ :- ದಿನಾಂಕ: ೨೮ ೨ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಸರ್ದಾರ ಓಣಿಯ ಪಂಚ ಕಮಿಟಿಯ ವತಿಯಿಂದ ಭಾಗ್ಯನಗರದ ಗ್ರಾಮ ಪಂಚಾಯತ ಅಧ್ಯಕ್ಷರಾದ ಹೊನ್ನೂರಸಾಬ ಭೈರಾಪೂರ ಇವರಿಗೆ ಸನ್ಮಾನಿಸಲಾಯಿತು. 
           ಈ ಸಂದರ್ಭದಲ್ಲಿ ಶಾಬುದ್ದೀನಸಾಬ, ಗೌಸ್ ಸಾಬ ನೀರಲಗಿ, ಮಾನ್ವಿಪಾಶಾ, ಸರ್ದಾರಗೌಸಸಾಬ, ಇಸ್ಮಾಯಿಲ್‌ಸಾಬ, ಲಾಲಸಾಬ ಕುದರಿಮೋತಿ, ಮುಸ್ತಫಾ ಕುದರಿಮೋತಿ, ಫಕೀರಸಾಬ ಇನ್ನೂ ಅನೇಕ ಓಣಿಯ ಗುರು-ಹಿರಿಯರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!