ಕಂಬಳ : ಹಗ್ಗ ಜಗ್ಗಾಟ , ಕೆಸರುಗದ್ದೆ ಓಟ

ಗಮನಸೆಳೆದ ಮೂಡ್ಲಕಟ್ಟೆಯ ದೊಡ್ಡ ಮನೆ ಕಂಬಳ : ಹಗ್ಗ ಜಗ್ಗಾಟ , ಕೆಸರುಗದ್ದೆ ಓಟದಲ್ಲಿ ಆಸಕ್ತಿಯಿಂದ ಭಾಗವಹಿಸಿದ ಸ್ಪರ್ದಾಳುಗಳು
ಉಡುಪಿ : ಪ್ರಾಚಿನ ವಾದಿಕೆಗಳಾದ ಕಂಬಳಗಳು ಈಗ ನೋಡಲು ಅಪರೂಪವಾಗುತ್ತಿರುವ ಬೆನ್ನಲ್ಲೇ ಪ್ರತಿ ವರ್ಷದಂತೆ ಮೂಡ್ಲಕಟ್ಟೇಯ ದೊಡ್ಡ ಮನೆಯಲ್ಲಿ  ಕೋಣಗಳ  ಓಟ  (ಕಂಬಳ),   ಭಾನುವಾರ ಮೂಡ್ಲಕಟ್ಟೇಯ ದೊಡ್ಡ ಮನೆಯ ವಟಾರದ ವಿಶಾಲವಾದ 3 ಯೆಕರೆ ವಿಸ್ತೀರ್ಣದ ಕಂಬಳದ ಗದ್ದೆಯಲ್ಲಿ ನಡೆಯಿತು

Related posts

Leave a Comment