You are here
Home > Koppal News > ಗ್ರಾಮ ಪಂಚಾಯತಿ ವತಿಯಿಂದ ಅಂಗವಿಕಲರಿಗೆ ೩ ಗಾಲಿ ಸೈಕಲ್ ವಿತರಣೆ

ಗ್ರಾಮ ಪಂಚಾಯತಿ ವತಿಯಿಂದ ಅಂಗವಿಕಲರಿಗೆ ೩ ಗಾಲಿ ಸೈಕಲ್ ವಿತರಣೆ

ಕೊಪ್ಪಳ ತಾಲೂಕಿನ ಕಲತಾವರಗೇರಿ ಗ್ರಾಮ ಪಂಚಾಯತಿಯಲ್ಲಿ ೧೩ನೇ ಹಣಕಾಸು ಯೋಜನೆ ಅಡಿಯಲ್ಲಿ ಅಂಗವಿಕಲರಿಗಾಗಿ ಮೀಸಲಿಟ್ಟ ಅನುದಾನವನ್ನು ೫ ಜನ ಅಂಗವಿಕಲರಿಗೆ ೩ ಗಾಲಿ ಸೈಕಲ್ ವಿತರಿಸಲಾಯಿತು.

ಸದ್ರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಅಮರಮ್ಮ ಒಂಟಿಗಾರ ಉಪಾಧ್ಯಕ್ಷರಾದ ಶ್ರೀಮತಿ ಮಂಗಳಮ್ಮ ಭಜಂತ್ರಿ ಹಾಗೂ ಸರ್ವ ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ಶರಣಯ್ಯ ಸಸಿಮಠ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಕಾರ್ಯದರ್ಶಿಯಾದ ಸೊಲಬಪ್ಪ ಕಳ್ಳಿ, ಸಿಬ್ಬಂದಿ ವರ್ಗ, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Top