ಬಿಜೆಪಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.


ಕೊಪ್ಪಳ : ದಿನಾಂಕ ೨೧-೦೪-೨೦೧೩ ರಂದು ಸಾಯಂಕಾಲ ೭:೦೦ ಗಂಟೆಗೆ ಜಿಲ್ಲಾ ಕಾಂಗ್ರೇಸ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ ಹಾಗೂ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಹೆಚ್. ಹೆಲ್ ಹಿರೇಗೌಡರ ನೇತೃತ್ವದಲ್ಲಿ ಮೈನಳ್ಳಿಯ ಅನೇಕ ಕಾರ್ಯಕರ್ತರು ಕಾಂಗ್ರೇಸ  ಪಕ್ಷವನ್ನ ಸೇಪ್ಡೆಗೊಂಡರು ಶಿವಯ್ಯ ಅಡವಿ ಬಸಯ್ಯತೋಟದ, ಚನ್ನಬಸಯ್ಯ ಕೊಟ್ಟೂರಮಠ, ಚನ್ನಪ್ಪ ಅಂಗಡಿ, ಶಂಕ್ರಯ್ಯ ಮುತ್ತಾಳ, ಮೈಲಪ್ಪ ರಿಜನ, ಶಿವಪ್ಪ ಹರಿಜನ, ದೊಡ್ಡಬಸಯ್ಯ ಚಕ್ರಸಾಲಿ, ಬಸವರಾಜ ಅಂಗಡಿ, ಕೃಷ್ಣಪ್ಪ ಕತ್ತಿ ಹಾಗೂ ಇನ್ನು ಅನೇಕ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೇಸ ಪಕ್ಷವನ್ನು ಸೇರ್ಪಡೆಗೊಂಡರು. ಈ ಸಂಧರ್ಬದಲ್ಲಿ ಎಸ್. ಬಿ. ನಾಗರಳ್ಳಿ, ಜುಲ್ಲುಖಾದರಿ, ಗಾಳೆಪ್ಪ ಪೂಜಾರ, ಕೃಷ್ಣಾ ಇಟ್ಟಂಗಿ, ಗವಿಶಿದ್ದಪ್ಪ ಮುದಗಲ್, ಯುವ ನಾಯಕ ಅರವಿಂದ ಮೈನಳ್ಳಿ ಉಪಸ್ಥಿತರಿದ್ದರು .

Related posts

Leave a Comment