ಭಾರದ್ವಾಜ್‌ರವರ ಸುಪುತ್ರ ಜೆ. ಶ್ರೀನಿವಾಸ ಮರಣ .

ಹಿರಿಯ ಕಾರ್ಮಿಕ ಮುಖಂಡ ಭಾರಧ್ವಾಜ್ ರವರ ಸುಪುತ್ರ ಶ್ರೀನಿವಾಸ (೪೫ ವರ್ಷ) ಇಂದು ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಹೊಂದಿರುತ್ತಾರೆ. ದಿನಾಂಕ ೨೨-೦೯-೨೦೧೪ ರಂದು ರಾಯಚೂರಿನಲ್ಲಿ ಬೆಳಿಗ್ಗೆ ೧೦.೦೦ ಗಂಟೆಗೆ ಮೃತರ ಅಂತಿಮ ಸಂಸ್ಕಾರ ಮಾಡಲಾಗುತ್ತದೆ 
ಅನೇಕ ಕಾರ್ಮಿಕ ಸಂಘಟನೆಗಳ ಮುಖಂಡರು, ತೆಲುಗು ಚಿತ್ರನಟ ಶ್ರೀಕಾಂತ ಮತ್ತು ಗೋಪಿಚಂದ್ ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.  
Please follow and like us:
error