ಸನ್ಮಾನ್ಯ ಸಚಿವರ ಸಾವು-ನಾಟಕ ಪ್ರದರ್ಶನ

ಶಕ್ತಿ ಶಾರದೆಯ ಮೇಳ ಭಾಗ್ಯನಗರ ಜಿಲ್ಲಾ ಕೊಪ್ಪಳ ಹಾಗೂ ಜ್ಞಾನ ಬಂಧು ಶಾಲೆಭಾಗ್ಯನಗರ ಇವರುಗಳ ಸಹಯೋಗದಲ್ಲಿ
ಸಂಚಿಸಾರಂಗ ಕಲಾ ತಂಡ ಗುಲ್ಬರ್ಗಾ ಇವರಿಂದ  
 ಸನ್ಮಾನ್ಯ ಸಚಿವರ ಸಾವು-ಎಂಬ ನಾಟಕ ಪ್ರದರ್ಶನ
ಮೂಲ ಕೃತಿ : ಇಂಗ್ಲೀಷ ಲೇಖಕಿ – ನವಲ್ ಸಾದವಿಯವರ ಡೆತ್ ಆಫ್ ಎಕ್ಸ್ ಮಿನಿಷ್ಟರ್  
ರಂಗ ರೂಪಾಂತರ ಹಾಗೂ ನಿರ್ದೇಶನ – ಶ್ರೀ ಆರ್. ಶಂಕ್ರಯ್ಯ ಘಂಟಿ ಸಾಹಿತಿಗಳು ಗುಲ್ಬರ್ಗಾ
ದಿನಾಂಕ : ೦೮-೧೧-೨೦೧೩ (ಶುಕ್ರವಾರ)               ಸಮಯ : ಸಂಜೆ, ೭:೦೦ಕ್ಕೆ
ಸ್ಥಳ : ಸಾರ್ವಜನಿಕ ಮೈದಾನ ಕೊಪ್ಪಳ.
(ಬಾಲಕಿಯರ ಸ.ಪ.ಪೂ.ಕಾಲೇಜ್ ಆವರಣ)
ಉದ್ಘಾಟನೆ :  ಬಾಬಣ್ಣ ಕುಕನೂರು ಖ್ಯಾತ ರಂಗ ಕಲಾವಿದರು ಕುಕನೂರು.
ಅತಿಥಿಗಳು : ಪ್ರೊ. ಅಲ್ಲಮಪ್ರಭು ಬೆಟ್ಟದೂರು ನಿವೃತ ಪ್ರಾಚಾರ್ಯರು ಕೊಪ್ಪಳ.
ವಿಠ್ಠಪ್ಪ ಗೋರಂಟ್ಲಿ ಪತ್ರಕರ್ತರು ಹಾಗೂ ಸಾಹಿತಿಗಳು ಭಾಗ್ಯನಗರ.
ಅಧ್ಯಕ್ಷತೆ : ಡಾ. ವ್ಹಿ. ಬಿ.ರಡ್ಡೇರ್, ಪ್ರಾಚಾರ್ಯರು ಬಾ.ಸ.ಪ.ಪೂಕಾ.ಕೊಪ್ಪಳ.
ಸರ್ವರಿಗೂ ಸ್ವಾಗತ
Please follow and like us:
error