fbpx

ಬಗರ್ ಹುಕಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ನೇಮಕ


ಹೊಸಪೇಟೆ: ತಾಲೂಕಿನ ಬಗರ್ ಹುಕಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ರಾಜ್ಯಸರ್ಕಾರವು ವರಕೇರಿಯ ಎನ್. ವಲಿಭಾಷ, ಆನಂತಶಯನಗುಡಿ ಗ್ರಾಮದ ಎನ್.ಹೆಚ್. ಶ್ರೀನಿವಾಸ, ನಗರದ ಸಿರಸನಕಲ್ಲು ಭವಾನಿ ಇವರನ್ನು ಸದಸ್ಯರನ್ನಾಗಿ ನಾಮಕರಣ ಮಾಡಿ ಆದೇಶ ಹೊರಡಿಸಿದೆ.
ಈ ಸಮಿತಿಗೆ ಶಾಸಕ ಆನಂದ್ ಸಿಂಗ್ ಅಧ್ಯಕ್ಷರಾಗಿದ್ದು, ತಹಶೀಲ್ದಾರ್ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆಂದು ಸರ್ಕಾರದ ಅಧೀನ ಕಾರ್ಯದರ್ಶಿ ಮಹಾಂತೇಶಗೌಡ ಎಸ್.ಎಲ್. ಆದೇಶದಲ್ಲಿ ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!