ಕೊಪ್ಪಳ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ವಾಗತ

ಕೊಪ್ಪಳ: ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಇಂದು ಅಧಿಕಾರ ಸ್ವೀಕರಿಸದ ಉಮೇಶ ಪೂಜಾರರವರನ್ನು ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಅವರ ಕಾರ್ಯಾಲಯದಲ್ಲಿ ಸ್ವಾಗತಿಸಲಾಯಿತು.
   ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರಡ್ಡಿ,ss ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ,ಶಿಕ್ಷಣ ಸಂಯೋಜಕರಾದ ಸೋಮಶೇಖರ ಹರ್ತಿ,ಬಸಪ್ಪ ದೇವರಮನಿ,ಶಿಕ್ಷಕರ ಪತ್ತಿನ ಸಂಘದ ಖಂಜಾಚಿ ಬಸವರಾಜ ಬಂಡಿಹಾಳ,ಶಿಕ್ಷಕರಾದ ಎಸ್.ಜೆ.ಅತ್ತಾರ,ವೀರಪ್ಪ ಬಳ್ಳೋಳ್ಳಿ,ಬಸವಂತಪ್ಪ ಮುಂತಾವರು ಹಾಜರಿದ್ದರು.
Please follow and like us:
error