ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ


 ಕೊಪ್ಪಳ :- ದಿ ೨೭ ಬೆಳಿಗ್ಗೆ ೧೦ ಗಂಟೆಗೆ ನಗರದ ಅಶೋಕ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ ವತಿಯಿಂದ ೩೭೧ ಕಲಂ ನ ಲೋಕಸಭೆಯಲ್ಲಿ ಅನುಮೋಧನೆಗೆ ರಾಜ್ಯದ ಬಿ.ಜೆ.ಪಿ ಸರಕಾರ ಹಾಗೂ ರಾಜ್ಯದಿಂದ ಅಯ್ಕೆಯಾದ ರಾಜ್ಯಸಭಾ ಸದಸ್ಯ ವೆಂಕಯ್ಯನಾಯ್ಡು ರವರ ದ್ವಂದ್ವ ನೀತಿಯಿಂದ ವಿಳಂಬಗೊಂಡಿದ್ದು ಹೈದ್ರಾಬಾದ ಕರ್ನಾಟಕ ವಿಭಾಗದ ಅಭಿವೃದ್ದಿಗೆ ಮಾರಕವಾಗುತ್ತಿರುವ ಭ್ರಷ್ಟ ಬಿ.ಜೆ.ಪಿ ಸರಕಾರದ ನೀತಿಯ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಈ ಪ್ರತಿಭಟನೆಯಲ್ಲಿ ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ಕಾಂಗ್ರೆಸ ಅಭಿಮಾನಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ ರವರು ಮನವಿ ಮಾಡಿಕೊಂಡಿದ್ದಾರೆ.

Please follow and like us:
error