fbpx

ಸ್ವರ ಸೌರಭ ಸಂಗೀತ ಮತ್ತು ಲಲಿತಾ ಕಲಾ ಸಂಸ್ಥೆ(ರಿ) ಉದ್ಘಾಟನಾ ಸಮಾರಂಭ

ಮಾರ್ಚ ೧೫ರಂದು ಭಾಗ್ಯನಗರದ ಸರ್ಕಾರಿ ಪದವಿ ಪೂರ್ವಕಾಲೇಜುಆವರಣದಲ್ಲಿ ಸ್ವರ ಸೌರಭ ಸಂಗೀತ ಮತ್ತು ಲಲಿತಾ ಕಲಾ ಸಂಸ್ಥೆ(ರಿ) ಭಾಗ್ಯನಗರಉದ್ಘಾಟನಾ ಸಮಾರಂಭ ಹಾಗೂ ಶ್ರೀ ಗುರುಗಾಯೋಗಿ ಪಂ.ಡಾ||ಪುಟ್ಟರಾಜ ಗವಾಯಿಗಳವರ ೧೦೧ ನೇ ಜಯಂತೋತ್ಸವದ ಅಂಗವಾಗಿ ವಿಶೇಷ ಸಂಗೀತಕಾರ್ಯಕ್ರಮ ಮತ್ತು ಸಂಗೀತಕ್ಷೇತ್ರದಲ್ಲಿ ಸಾಧನೆಗೈದಕಲಾವಿದರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪುರಸ್ಕಾರವನ್ನು ನೀಡಲಾಯಿತು.  ಗೋವಿಂದರಾಜ್ ಬೊಮ್ಮಲಾಪುರ,   ರಾಮಚಂದ್ರಪ್ಪಉಪ್ಪಾರ,  ಸದಾಶಿವ ಪಾಟೀಲ್,   ರುದ್ರೇಶಎಸ್.ಉಜ್ಜನಕೊಪ್ಪ,   ರಾಘವೇಂದ್ರಗಂಗಾವತಿ,   ಮಾರುತಿ ಬಿನ್ನಾಳ,   ಜಲೀಲ್ ಪಾಶಾ ಕಲಾವಿದರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ಈ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಮ.ನಿ.ಪ್ರ. ಶ್ರೀ ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು ಕುದರಿಮೋತಿ ಸಾನಿಧ್ಯವನ್ನುಟಣಕನಕಲ್ ಶರಣಬಸವ ಮಹಾಸ್ವಾಮಿಗಳು ವಹಿಸಿದ್ದರು.ಉದ್ಘಾಟನೆಯನ್ನುತಾ.ಪಂ ಸದಸ್ಯರಾದದಾನಪ್ಪಜಿ.ಕವಲೂರ ಮಾಡಿದರು. ಅಧ್ಯಕ್ಷತೆಯನ್ನು ಶ್ರೀನಿವಾಸ ಗುಪ್ತಾರವರು ವಹಿಸಿ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕರಾದ  ಕೊಟ್ರಪ್ಪಚೋರನೂರ ಶ್ರೀ ಪುಟ್ಟರಾಜ ಗವಾಯಿಗಳವರ ಜೀವನಕುರಿತುಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರಾದ   ರಾಘವೇಂದ್ರ ಪಾನಘಂಟಿ, ಕುಷ್ಟಗಿಯ ಸಿ.ಪಿ.ಐ   ರುದ್ರೇಶಉಜ್ಜನಕೊಪ್ಪ, ಗ್ರಾ.ಪಂ ಅಧ್ಯಕ್ಷರಾದಶ್ರೀ ಹೊನ್ನೂರಸಾಬ ಭೈರಾಪುರ ಮತ್ತು ಸಿ.ವಿ ಜಡಿಯವರು ವಹಿಸಿದ್ದರು.ಅತಿಥಿಗಳಾಗಿ ಡಾ|| ಪಿ.ಬಾಲಪ್ಪ, ಶ್ರೀ ವಿ,ಎಮ್. ಭೂಸನೂರಮಠ,   ವಿರಪ್ಪ ಶ್ಯಾವಿ,  
ಇದೇ ಸಂದರ್ಭದಲ್ಲಿ ವಿಶೇಷ ಸಂಗೀತಕಾರ್ಯಕ್ರಮದಕಲಾವಿದರಾದ   ಗೋವಿಂದರಾಜ ಬೊಮ್ಮಲಾಪುರ,  ನಾಗರಾಜ ಶ್ಯಾವಿ, ಕುಮಾರಿ ಪ್ರತಿಮಾ ಬೊಮ್ಮಲಾಪುರ  ಆರ್.ಎಸ್. ಉಜ್ಜನಕೊಪ್ಪ, ಶ್ರೀಮತಿ ಶಕುಂತಲಾ ಬೆನ್ನಾಳ,  ವಿನೋದ್‌ಈಡಿಗರು, ಕುಮಾರಿ ವಾಣಿ ವಡ್ಡವಡಿಗಿ,   ರಾಮಚಂದ್ರಪ್ಪಉಪ್ಪಾರ,   ಮಾರುತಿ ಬಿನ್ನಾಳ,  ರಾಘವೇಂದ್ರಗಂಗಾವತಿ,   ಜಲೀಲ್ ಪಾಶಾ,  ರಿಷಿಕೇಶ ಬಿ.ಮರೇಗೌಡ್ರಇವರಿಂದ ಸಂಗೀತಕಾರ್ಯಕ್ರಮ ಯಶ್ವಸಿಗೊಂಡಿತು.
ಕಾರ್ಯಕ್ರಮ ನಿರೂಪಣೆಯನ್ನು  ಕೊಟ್ರೇಶಮುಕಾರಿ ದೈ.ಶಿ ತಾವರಗೇರಾ ಸಹನಿರೂಪಣೆ   ಮಾರುತಿ ಮ್ಯಾಗಳಮನಿಯವರು ನೆಡೆಸಿಕೊಟ್ಟರು. 
Please follow and like us:
error

Leave a Reply

error: Content is protected !!