ಬಿ.ಎಸ್.ಆರ್ ಕಾಂಗ್ರೆಸ್ ನಿಂದ ಬಿರುಸಿನ ಪ್ರಚಾರ


ಕೊಪ್ಪಳ : ಕಲಕೇರಿ ಗ್ರಾಮದಲ್ಲಿ   ನಡುವೆಯೂ ಬಿ.ಎಸ್.ಆರ್ ಕಾಂಗ್ರೆಸ್ ಕಾರ್ಯರ್ತರು ಬಿರುಸಿನ ಪ್ರಚಾರ ನಡಿಸಿ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು ಕಲಕೇರಿ ಗ್ರಾಮದಲ್ಲಿ ವಿವಿಧ ಪಕ್ಷಗಳನ್ನು ತೋರೆದು  ಜನರು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಸ್ವಾಭಿಮಾನಿ ಶ್ರೀರಾಮುಲವರ ಅಭಿವೃದ್ದಿ ಕಾರ್ಯಗಳು, ಸಮಾಜ ಸೇವೆಗಳನ್ನು ಮೆಚ್ಚಿ ಸೆರ್ಪಡೆಗೊಂಡರು ಕೃಷ್ಣಾಕುಮಾರ ಹಿರೇಮನಿ, ಹನುಮಪ್ಪ ಹಿರೇಮನಿ, ರಾಮಣ್ಣ ಹಡಪದ , ಶಿವಪುತ್ರಪ್ಪ ಕಂದಕೂರು, ಗಣೇಶ ನಾಯಕ, ಆನಂದ ಬಡಿಗೇರ, ಹನುಮಂತಪ್ಪ , ರಾಮಣ್ಣ ಉಪ್ಪಾರ, ಬಸಪ್ಪ ಹರಿಜನ , ಶಿವಪುತ್ರಪ್ಪ ಪ್ರವೀಣ ಬಡಿಗೆರ ಇನ್ನೂ ಅನೇಕ ಕಾರ್ಯಕರ್ತರು ವಿವಿಧಪಕ್ಷಗಳನ್ನು ತೋರೆದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಗೊಂಡರು
ಈ ಸಂದರ್ಭದಲ್ಲಿ ಪಕ್ಷತ ಅಭ್ಯರ್ಥಿಯಾದ ನೆಂಕ್ಕಟಿ ನಾಗರಾಜ ತಾಲೂಕ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ಪಕ್ಷದ ಮುಖಂಡರಾದ ತಿಮ್ಮಪ್ಪ ಇನ್ನೂ ಅನೇಕ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

Leave a Comment