ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಗಂಗಾವತಿಯ ಚಲನಚಿತ್ರ ನಟ ಅಂದಾನಕುಮಾರ

ಕೊಪ್ಪಳ : ಮಾ.೨೯ ರಂದು ರಸ್ತೆಯ ಅಪಘಾತದಲ್ಲಿ ನಿಧನರಾದ ಕೊಪ್ಪಳ ಜಿಲ್ಲೆಯ ಗಂಗಾವತಿಯ ತಾಲೂಕಿನ ನಿವಾಸಿಯಾದ. ಲವ್ ಜಂಕ್ಷನ್ ಚಲನಚಿತ್ರ ನಟರಾದ ಅಂದಾನಕುಮಾರ ರವರು ಇಂದು ರಸ್ತೆಯ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.   
              ಕೊಪ್ಪಳ ಶ್ರೀ ಅಭಿನವ ಮೇಲೋಡಿಸಿನ್ ಕಲಾವಿದರಾದ ದೊಡ್ಡಣ್ಣ ಹಾವಿನಾಳ, ಭಾಷಾ ಹಿರೇಮನಿ, ಮಾರೇಶ ಅಗಳಕೇರಿ, ಶಿವಶರಣಯ್ಯ ಮ್ಯಾಗಳಮನಿ, ವಿರೇಶ ಬಡಿಗೇರ, ತೋಟೇಶ ಬೆಲ್ಲದ್, ಅಮರೇಶ ಜವಳಿ ಇನ್ನೂ ಅನೇಕ ಕಲಾವಿದರು ಸಂತಾಪವನ್ನು ಸೂಚಿಸಿದರು.  

Leave a Reply