fbpx

ಜಾಮೀಯಾ ಮಜೀದ ಸುನ್ನಿ ಕಮೀಟಿ.

ಕೊಪ್ಪಳ ತಾಲೂಕಿನ ಲಾಚನಕೇರಿ ಗ್ರಾಮದಲ್ಲಿ ಜಾಮೀಯ ಮಸ್ಜಿದ ನಿರ್ಮಾಣ ಕಾರ್ಯಕ್ರಮ ಜರುಗಿತು. ಈ ಒಂದು ಕಾರ್ಯಕ್ರಮದಲ್ಲಿ ಊರಿನ ಗುರು ಹಿರಿಯರು ಮುಸ್ಲಿಂ ಬಾಂದವರು ಹಾಗೂ ಊರಿನ ಸರ್ವ ಧರ್ಮದವರು ಸಹ ಪಾಲ್ಗೊಂಡಿದ್ದರು ಇವರೆಲ್ಲರ ಪ್ರೋತ್ಸಾಹದ ಮೇರೆಗ ಈ ಕಾರ್ಯಕ್ರಮ ಯಶಸ್ವಿ ಗೊಂಡಿತು.

Please follow and like us:
error

Leave a Reply

error: Content is protected !!