ಕೊಪ್ಪಳ ಸಿನಿಮಾ ಆಡಿಷನ್ ದಿನಾಂಕ ಮುಂದೂಡಿಕೆ.

ಕೊಪ್ಪಳ, ಅ. ೯. ಸಿನೆಮಾ ಕ್ಷೇತ್ರದ ಆಸಕ್ತರಿಗೆ ಮತ್ತು ಪ್ರತಿಭಾವಂತರಿಗೆ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಕ್ಟೋಬರ್ ೧೦ ರಂದು ನಡೆಸುತ್ತಿದ್ದ ಆಡಿಷನ್ ಅನಿವಾರ್ಯ ಕಾರಣಗಳಿಂದ ಮುಂದೂಡಿದೆ.

Leave a Reply