೬೦ ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ.

ಕೊಪ್ಪಳ-೦೧- ರಂದು ತಾಲೂಕಿನ ಕೋಳೂರು ಗ್ರಾಮದಲ್ಲಿ ನಮ್ಮ ಕೋಳೂರು ಗ್ರಾಮೀಣಾಭಿವೃದ್ಧಿ ಯುವಕ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
    ಈ ಕಾರ್ಯಕ್ರಮದ ದೇವಿಂದ್ರಗೌಡ ಕಡ್ಡಿಪುಡಿ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷರು ಸರ್ವ ಪದಾದಿಕಾರಗಳು, ನಮ್ಮ ಕೋಳೂರು ಗ್ರಾಮೀಣಾಭಿವೃದ್ಧಿ ಯುವಕ

ಸಂಘದ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

Please follow and like us:

Related posts

Leave a Comment