ಅಣಬೆ ಬೇಸಾಯ ತರಬೇತಿ : ಎನ್.ಜಿ.ಓ. ಸಂಸ್ಥೆಗಳಿಂದ ಅರ್ಜಿ ಆಹ್ವಾನ

 ಕೊಪ್ಪಳ ನಗರಸಭೆಯಿಂದ ೨೦೧೩-೧೪ನೇ ಸಾಲಿಗೆ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆಯ ಸ್ಟೇಪ್ ಆಪ್ ಘಟಕದಡಿ ಅಣಬೆ ಬೇಸಾಯ ತರಬೇತಿಗಾಗಿ ವಿ.ಟಿ.ಪಿ. ಪ್ರಮಾಣ ಪತ್ರವನ್ನು ಹೊಂದಿದ ಹಾಗೂ ಸರ್ಕಾರದಿಂದ ರಜಿಸ್ಟ್ರೇಷನ್ ಹೊಂದಿದ ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ಆಸಕ್ತಿಯುಳ್ಳ ಎನ್.ಜಿ.ಓ. ಸಂಸ್ಥೆಯವರು ನ.೨೫ ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Leave a Reply