ನ್ಯಾಯಲಯದಲ್ಲಿ ತಡೆಯಾಜ್ಞೆ ಯತ್ನ ವಿಫಲ ಇಂದು ಶಾದಿಮಹಲ್ ಆವರಣದ ಹಣ್ಣಿನ ಶೆಡ್ಡು ತೆರವಿಗೆ ಕಾರ್ಯಾಚರಣೆ.

ಕೊಪ್ಪಳ -23-  ನಗರದ ನಗರಸಭೆಯ ಮುಂದುಗಡೆ ಇರುವ ಮುಸ್ಲಿಂ ಶಾದಿಖಾನ ಆವರಣದಲ್ಲಿ ಇರುವ ಅನಾಧಿಕೃತ ಹಣ್ಣಿನ ಶೆಡ್ಡ ತೆರವು ಮಾಡಿಕೊಳ್ಳುವಂತೆ ಕಳೆದ. ೧೬.೦೮.೨೦೧೫ ರಂದು ಶೆಡ್ಡಿನ ಮಾಲಿಕರಾದ ಜಾಫರ ಖಾನ್ ಇವರಿಗೆ ೨೨.೦೮.೨೦೧೫ ರವರಗೆ ಕಾಲವಕಾಸ ನೀಡಿ ನೋಟಿಸ ಕಳಿಸಲಾಗಿತ್ತು ಆದರೆ ಸದರಿಯವರು ಆಡಲಿತ ಮಂಡಳಿಯ ನಿಧಾರವನ್ನು ಪ್ರಶ್ನಿಸಿ ಸ್ಥಳಿಯ ಜೆಎಂಸಿ ನ್ಯಾಯಾಲಯದಲ್ಲಿ ಕಳೆದ ದಿನಾಂಕ ೨೨.೦೮.೨೦೧೫ ರಂದು ತಡೆಯಾಜ್ಞೆ ಜಾಫರ್ ಖಾನ್ ಪ್ರಯತ್ನ ಹಿನ್ನಲೆಯಲ್ಲಿ ಆಡಳಿತ ಮಂಡಳಿ೨೪.೦೮.೨೦೧೫ ರಂದು ಬೆಳಿಗ್ಗೆ ೯ ಘಂಟೆಗೆ ಆಕ್ರಮ ಶೆಡ್ಡು ತೆರವು ಮಾಡಲು ನಿರ್ಧರಿಸಿದ್ದು ಅಭಿವೃದ್ಧಿಯ ಹಿತದೃಷ್ಟಿಯಿಂದ ಸಮಾಜ ಬಾಂಧವರು ಸಹಕರಿಸಲು ಫೀರಸಾಬ್ ಕೊರಿದ್ದಾರೆ. ಆದ್ದರಿಂದ ಶೆಡ್ಡನ್ನು ಆಡಳಿತ ಮಂಡಳಿಯ ವತಿಯಿಂದ ದಿ ೨೪.೦೮.೨೦೧೫ ಬೆಳಿಗ್ಗೆ ೯:೦೦ ಗಂಟೆಗೆ ಜೆಸಿಬಿ ಯಂತ್ರದಿಂದ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಕಾರ್ಯದರ್ಶಿ ಮಹ್ಮದ ಪೀರಸಾಬ ಬೆಳಗಟ್ಟಿ ತಿಳಿಸಿದ್ದಾರೆ.
Please follow and like us:
error