You are here
Home > Koppal News > ೫೫ ನೇ ಬೆಳಕಿನೆಡೆಗೆ

೫೫ ನೇ ಬೆಳಕಿನೆಡೆಗೆ

 ಶ್ರೀಗವಿಮಠದಲ್ಲಿ ದಿನಾಂಕ ೩೦-೦೩-೨೦೧೪ ರಂದು ರವಿವಾರ ಅಮವಾಸ್ಯೆಯ ದಿನದಂದು ಸಂಜೆ ೬.೩೦ಕ್ಕೆ ೫೫ ನೇಯ ಬೆಳಕಿನೆಡೆಗೆ ಕಾರ್ಯಕ್ರಮ ಶ್ರೀಮಠದ ಕೆರೆಯ ದಡದಲ್ಲಿ ಜರುಗಲಿದೆ.  ಸಾನಿಧ್ಯ ಪೂಜ್ಯ ಶ್ರೀ ಮಹಾಂತದೇವರು ಗದಗ ವಹಿಸುವರು. ಅಧ್ಯಕ್ಷತೆ   ಅಂದಾನಯ್ಯ ಅರಳೆಲೆಮಠ ನಿವೃತ್ತ ಶಿಕ್ಷಕರು ಕೊಪ್ಪಳ ವಹಿಸಲಿದ್ದಾರೆ. ಕು.ಪ್ರತೀಮಾ ಬೊಮ್ಮಲಾಪುರ ಗಂಗಾವತಿ ಇವರಿಂದ ಸಂಗೀತ ಸೇವೆಯಿರುತ್ತದೆ. ಭಕ್ತಿ ಸೇವೆಯನ್ನು ಶ್ರೀಸೋಮಯ್ಯ ಶಿರೂರಮಠ ಗುಲಬುರ್ಗಾ ವಹಿಸಿದ್ದಾರೆ.  

Leave a Reply

Top