ನಗರದಲ್ಲಿ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ಉದ್ಘಾಟನೆ

ಕೊಪ್ಪಳ ೧೪; ಕೊಪ್ಪಳ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿ ಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನು ವಾರ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಲಾಯಿತು.
ಪಂದ್ಯಾವಳಿಯನ್ನು ಗವಿಮಠಶ್ರೀಗಳು ಉದ್ಘಾಟಿ ಸಿದರು, ಶಾಸಕ ಸಂಗಣ್ಣ ಕರಡಿ, ಜಿಪಂ ಅಧ್ಯಕ್ಷ ರಾಘವೆಂದ್ರ ಹಿಟ್ನಾಳ್, ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೇ ಸ್ ಮುಖಂಡ ಕೆ.ಎಂ ಸಯ್ಯದ್, ನಗರ ಸಭೆ ಅಧ್ಯಕ್ಷ ಸುರೇಸ್ ದೇಸಾಯಿ, ಮುಖ್ಯ ರೆಫರಿ ಸುರೇಸ್ ಬೆಂಗಳೂರು, ಸ್ವಾಗತ ಸಮಿತಿ ಪ್ರಸನ್ನ ಗಡಾದ್, ಮಹಾಂತೇಶ್ ಚನಾಯ್ಕರ್, ಇತರರು ಇದ್ದರು. 

Leave a Reply