ಪೋಲೀಸರ ಕೋಲಿಗೆ ರೈತರ ಬಾರ್ಕೋಲಿನ ಉತ್ತರ
ಕೂಲಿ ಕೇಳಿದ ರೈತರ ಮೇಲೆ ಲಾಠಿ ಬೀಸಿದ ಪೊಲೀಸರ ವಿರುದ್ಧ ರಾಜ್ಯ ರೈತ ಸಂಘ ಇಂದು ಬಾರ್ಕೋಲು ಚಳುವಳಿ ಹಮ್ಮಿಕೊಂಡಿತ್ತು. ಕೊಪ್ಪಳ ನಗರದಲ್ಲಿ ಇಂದು ಎಲ್ಲಿ ನೋಡಿದರಲ್ಲಿ ಹಸಿರು ಶಾಲು ಹೊದ್ದ ರೈತರೇ ತುಂಬಿದ್ದರು. ಅವರನ್ನು ಮರೆಮಾಡುವಂತೆ ಪೋಲೀಸರು. ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಬೇರೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ರೈತರನ್ನು ಕಂಡು ಎಲ್ಲರು ದಂಗಾದರು. ಅದರ ಕೆಲವು ಚಿತ್ರಗಳು ಇವು.

Leave a Reply