ಯಲಬುರ್ಗಾ ತಾಲೂಕ ಸಾಹಿತ್ಯ ಸಮ್ಮೇಳನ ಅಕ್ಟೋಬರ್ ನಲ್ಲಿ

ಯಲಬುರ್ಗಾ:  7ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳವನ್ನು ಅಕ್ಟೋಬರ್ ನಲ್ಲಿ ನಡೆಸಲು ತಾಲೂಕ ಕಸಾಪ ನಿರ್ಧರಿಸಿದೆ.  ಸೋಮವಾರ ಕಸಾಪ ಪದಾಧಿಕಾರಿಗಳು ಸಭೆ ಸೇರಿ  ಬಳೂಟಗಿ ಗ್ರಾಮದಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದಾರೆ.  ಸಮ್ಮೇಳನಾಧ್ಯಕ್ಷರ  ಆಯ್ಕೆ ಕುರಿತು ಮುಂದಿನ ವಾರ ಸಭೆ ಕರೆಯಲಾಗುವುದು ಎಂದು ಕಸಾಪ ಅಧ್ಯಕ್ಷ ಈಶಪ್ಪ ಮಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Please follow and like us:
error