ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ ೨೫ ರಿಂದ ಪದವಿ ಪರೀಕ್ಷೆಗಳು ಆರಂಭ

 ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ದಿನಾಂಕ ೨೫-೧೧-೨೦೧೪  ಮಂಗಳವಾರದಿಂದ ಬಿ.ಎ ಹಾಗೂ ಬಿ.ಕಾಂ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ಜರುಗುತ್ತಲಿವೆ.   ದಿನಾಂಕ ೨೨-೧೧- ೨೦೧೪ ಶನಿವಾರದಿಂದ ಪರೀಕ್ಷೆಯ ಪ್ರವೇಶ ಪತ್ರಗಳನ್ನು  ಕಾಲೇಜಿನ ಕಾರ್ಯಾಲಯದಲ್ಲಿ ವಿತರಿಸಲಾಗುವದು. ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಪಡೆದುಕೊಂಡು ಪರೀಕ್ಷಯನ್ನು ಬರೆಯಲು  ಸಿದ್ದರಾಗಬೇಕೆಂದು ಪ್ರಾಚಾರ್ಯ ಪ್ರಭುರಾಜ ನಾಯಕ್  ತಿಳಿಸಿದ್ದಾರೆ

Leave a Reply