ಜೆಡಿಎಸ್ ನಾಯಕರ ಕಬಡ್ಡಿ ಆಟ

ಕೊಪ್ಪಳ :: ಜೈ ಭೀಮ ಯುವಕ ಕ್ರೀಡಾ ಮಂಡಳಿ ಇವರ ಆಶ್ರಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ೧೨೦ನೇ ಜಯಂತೋತ್ಸವದ ಅಂಗವಾಗಿ ಅಯೋಜಿಸಿದ ೨೦ ನೇ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು  ಜನತಾದಳ (ಜಾತ್ಯಾತೀತ) ಪಕ್ಷದ ಹೈ.ಕ.ಕೋರ್ ಕಮಿಟಿ ಅಧ್ಯಕ್ಷ ನಾರಾ ಸೂರ್ಯನಾರಾಯಣರೆಡ್ಡಿ ಉದ್ಘಾಟಿಸಿದರು.
Please follow and like us:
error